ಉತ್ತರಕಾಶಿ ಸುರಂಗ ಕುಸಿತ: ಎಐ ತಂತ್ರಜ್ಞಾನದಿಂದ ಕಾರ್ಮಿಕರ ಮೇಲೆ ನಿಗಾ, ಆರೋಗ್ಯ ಹದಗೆಟ್ಟರೆ ಸದ್ದು ಮಾಡಲಿದೆ ಅಲಾರಾಂ

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತ ಸಂಭವಿಸಿದ 24 ಗಂಟೆಗಳ ನಂತರ ನವೆಂಬರ್ 12 ರ ಬೆಳಗ್ಗೆಯಿಂದ ಅಲ್ಲಿ ಸಿಲುಕಿರುವ ಕಾರ್ಮಿಕರ ಆರೋಗ್ಯ ಮತ್ತು ಪರಿಸರದ ಮೇಲೆ ನಿಗಾ ಇಡಲು ರಕ್ಷಣಾ ಸಂಸ್ಥೆಗಳು ರಕ್ಷಣಾ ರೋಬೋಟ್‌ಗಳ ಸಹಾಯವನ್ನು ತೆಗೆದುಕೊಳ್ಳಲು ಸಿದ್ಧತೆಗಳನ್ನು ನಡೆಸಿವೆ. ಈ ರೊಬೊಟಿಕ್ಸ್ ವ್ಯವಸ್ಥೆಯು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಆಧರಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಮೂಲಕ 24 ಗಂಟೆಗಳ ಕಾಲ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ಇಡುವುದಲ್ಲದೆ, ಸುರಂಗದ ಒಳಗಿನ ಗಾಳಿಯ ಗುಣಮಟ್ಟದ … Continue reading ಉತ್ತರಕಾಶಿ ಸುರಂಗ ಕುಸಿತ: ಎಐ ತಂತ್ರಜ್ಞಾನದಿಂದ ಕಾರ್ಮಿಕರ ಮೇಲೆ ನಿಗಾ, ಆರೋಗ್ಯ ಹದಗೆಟ್ಟರೆ ಸದ್ದು ಮಾಡಲಿದೆ ಅಲಾರಾಂ