ತನ್ನನ್ನು ತಾನೇ ಮದುವೆಯಾದ ಮಹಿಳೆ; 40 ವರ್ಷ ಕಾದ್ರೂ ಮಿಸ್ಟರ್​ ರೈಟ್ ಪರ್ಸನ್​​ ಸಿಗಲೇ ಇಲ್ಲ…!

ಲಂಡನ್​: ತನ್ನನ್ನು ತಾನೇ ಮದುವೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಲಂಡನ್​ನ ಮಹಿಳೆಯೊಬ್ಬಳು ತನ್ನನ್ನು ತಾನೇ ಮದುವೆಯಾಗಿದ್ದಾಳೆ. ಆದರೆ ಮಹಿಳೆಯ ಈ ನಿರ್ಧಾರದ ಹಿಂದೆ ಇದೆ ವಿಚಿತ್ರ ಕಾರಣ. ಬನ್ನಿ ಈಕೆ ಹೀಗೆ ಮಾಡಲು ಕಾರಣವೇನು ಎಂದು ತಿಳಿಯೋಣ… ಲಂಡನ್​ನ ನಿವಾಸಿಯಾಗಿರುವ ಸಾರಾ ವಿಲ್ಕಿನ್ಸನ್​ ಎನ್ನುವ ಮಹಿಳೆಯೊಬ್ಬಳು ಸರಿಯಾದ ಜೀವನ ಸಂಗಾತಿಗಾಗಿ ವಯಸ್ಸು 42 ಕಾಯ್ದು ಬೇಸರಗೊಂಡಿದ್ದಳು. ಕೊನೆಗೆ ತನ್ನನ್ನು ತಾನೇ ಮದುವೆಯಾಗುವ ನಿರ್ಧಾರಕ್ಕೆ ಬಂದು ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮಖದಲ್ಲಿ ವಿವಾಹವಾದಳು . ಈ … Continue reading ತನ್ನನ್ನು ತಾನೇ ಮದುವೆಯಾದ ಮಹಿಳೆ; 40 ವರ್ಷ ಕಾದ್ರೂ ಮಿಸ್ಟರ್​ ರೈಟ್ ಪರ್ಸನ್​​ ಸಿಗಲೇ ಇಲ್ಲ…!