ಸುನಕ್​ರನ್ನು ಕಿಡ್ನಾಪ್ ಮಾಡಿ ಕೊಹಿನೂರ್​ ಕದಿಯುವ ಮಾಸ್ಟರ್​ಪ್ಲಾನ್​ ವೈರಲ್​!

ನವದೆಹಲಿ: ರಿಷಿ ಸುನಕ್ ಪ್ರಧಾನಿಯಾದ ಕ್ಷಣದಿಂದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ​ಗಳನ್ನು ಹರಿ ಬಿಡುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಭೂಪ ರಿಷಿ ಸುನಕ್​ ಮೂಲಕ ಕೊಹಿನೂರ್​ ವಜ್ರವನ್ನು ಭಾರತಕ್ಕೆ ಹೇಗೆ ತರಬೇಕು ಎಂದು ಮಾಸ್ಟರ್​ಪ್ಲಾನ್​ ಮಾಡಿದ್ದಾನೆ! ಹರ್ಷ ಗೋಯೆಂಕಾ ಎನ್ನುವವರು ತಮ್ಮ ಗೆಳೆಯನ ನಾಲ್ಕು ಹಂತದ ಪ್ಲಾನ್​ ಒಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ರಿಷಿ ಸುನಕ್​ರನ್ನು ಭಾರತಕ್ಕೆ ಆಹ್ವಾನಿಸುವುದು. ತಮ್ಮ ಮಾವನ ಮನೆಗೆ ಹೋಗುವಾಗ ಅವರನ್ನು ಬೆಂಗಳೂರು ಟ್ರಾಫಿಕ್​ನಲ್ಲಿ ಕಿಡ್ನಾಪ್​ ಮಾಡುವುದು. ನಂತರ ಬ್ರಿಟನ್​ ಪ್ರಧಾನಿಯನ್ನೇ ಹೋಲುವ … Continue reading ಸುನಕ್​ರನ್ನು ಕಿಡ್ನಾಪ್ ಮಾಡಿ ಕೊಹಿನೂರ್​ ಕದಿಯುವ ಮಾಸ್ಟರ್​ಪ್ಲಾನ್​ ವೈರಲ್​!