ಕರೊನಾ ಸೋಂಕಿತ ಬ್ರಿಟಿಷ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರ ಗರ್ಭಿಣಿ ಪ್ರೇಯಸಿಗೂ ವೈರಸ್​; ಒಂದು ವಾರದಿಂದಲೂ ಕಾಡುತ್ತಿದೆ ಎಂದ ಕ್ಯಾರಿ​

ಲಂಡನ್​: ಬ್ರಿಟಿಷ್​ ಪ್ರಧಾನ ಮಂತ್ರಿ ಬೋರಿಸ್​ ಜಾನ್ಸನ್​ ಅವರಿಗೆ ಕರೊನಾ ವೈರಸ್​ ತಗುಲಿದ್ದು, ತಾವು ಐಸೋಲೇಶನ್​​ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಈಗ ಅವರ ಪ್ರೇಯಸಿ ಕ್ಯಾರಿ ಸೈಮಂಡ್ಸ್​ ಕೂಡ ಕರೊನಾದಿಂದ ಬಳಲುತ್ತಿದ್ದಾರೆ. ಗರ್ಭಿಣಿಯಾಗಿರುವ ಕ್ಯಾರಿಸ್​ ಕಳೆದ ವಾರವರೆಲ್ಲ ಕರೊನಾ ವೈರಸ್​ನಿಂದ ಹಾಸಿಗೆಯ ಮೇಲೆಯೇ ಕಳೆಯುವಂತಾಯಿತು ಎಂದು ತಿಳಿಸಿದ್ದಾರೆ. ನನ್ನಲ್ಲಿ ಕಳೆದ ವಾರ ಕರೊನಾ ವೈರಸ್​ ಲಕ್ಷಣಗಳು ಕಂಡು ಬಂತು. ಏಳಲೂ ಆಗದಷ್ಟು ಸುಸ್ತು ಇತ್ತು. ಒಂದು ವಾರ ಸರಿಯಾಗಿ ವಿಶ್ರಾಂತಿ ತೆಗೆದುಕೊಂಡೆ. ಈಗ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಮತ್ತೇನೂ ಪರೀಕ್ಷೆ … Continue reading ಕರೊನಾ ಸೋಂಕಿತ ಬ್ರಿಟಿಷ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರ ಗರ್ಭಿಣಿ ಪ್ರೇಯಸಿಗೂ ವೈರಸ್​; ಒಂದು ವಾರದಿಂದಲೂ ಕಾಡುತ್ತಿದೆ ಎಂದ ಕ್ಯಾರಿ​