ಪರಾರಿಯಾಗಿರುವ ನೀರವ್ ಮೋದಿಗೆ ದೊಡ್ಡ ಪೆಟ್ಟು, 55 ಕೋಟಿ ರೂ.ಗೆ ಮಾರಾಟವಾಗಲಿದೆ ಲಂಡನ್‌ನಲ್ಲಿರುವ ಐಷಾರಾಮಿ ಫ್ಲಾಟ್

ಲಂಡನ್: ಭಾರತದಿಂದ ಪರಾರಿಯಾಗಿರುವ ನೀರವ್ ಮೋದಿಗೆ ಲಂಡನ್ ಹೈಕೋರ್ಟ್’ನಿಂದ ದೊಡ್ಡ ಪೆಟ್ಟು ಬಿದ್ದಿದೆ. ಪಿಎನ್‌ಬಿ ಹಗರಣದ ಆರೋಪಿಯಾಗಿರುವ ನೀರವ್ ಮೋದಿಯ ಲಂಡನ್‌ನಲ್ಲಿರುವ ಐಷಾರಾಮಿ ಬಂಗಲೆಯನ್ನು ಮಾರಾಟ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. ನೀರವ್ ಮೋದಿಯ ಈ ಐಷಾರಾಮಿ ಬಂಗಲೆಯು ಸೆಂಟ್ರಲ್ ಲಂಡನ್‌ನ ಮೇರಿಲ್‌ಬೋನ್‌ನಲ್ಲಿದೆ. ನೀರವ್ ಮೋದಿ ಈ ಐಷಾರಾಮಿ ಫ್ಲಾಟ್ ಅನ್ನು ಬಳಸುತ್ತಿದ್ದರು. ಪ್ರಸ್ತುತ ಫ್ಲಾಟ್ ಟ್ರೈಡೆಂಟ್ ಟ್ರಸ್ಟ್ ಕಂಪನಿ (ಸಿಂಗಪುರ) ಪ್ರೈವೇಟ್ ಲಿಮಿಟೆಡ್ ಸ್ವಾಧೀನದಲ್ಲಿದೆ. ಫ್ಲಾಟ್‌ನ ಮಾರಾಟವು ಕನಿಷ್ಠ £5.25 ಮಿಲಿಯನ್ ಮೌಲ್ಯದ್ದಾಗಿದೆ ಎಂದು ನಿರೀಕ್ಷಿಸಲಾಗಿದೆ. … Continue reading ಪರಾರಿಯಾಗಿರುವ ನೀರವ್ ಮೋದಿಗೆ ದೊಡ್ಡ ಪೆಟ್ಟು, 55 ಕೋಟಿ ರೂ.ಗೆ ಮಾರಾಟವಾಗಲಿದೆ ಲಂಡನ್‌ನಲ್ಲಿರುವ ಐಷಾರಾಮಿ ಫ್ಲಾಟ್