ಗೋವಾ ಬೀಚ್​ನಲ್ಲಿ ಯುಕೆ ಮೂಲದ ಮಹಿಳೆ ಮೃತ್ಯು

ಪಣಜಿ: ಗೋವಾ ವಿಹಾರಕ್ಕೆ ಬಂದಿದ್ದ ಇಂಗ್ಲೆಡ್​ ಮೂಲದ 46 ವರ್ಷದ ಮಹಿಳೆಯೊಬ್ಬರ ಶವ ಕೆನಕೋನಾ ಗ್ರಾಮದ ಬೀಚ್​ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿರಾಜ್ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರ – 50 ರನ್​ಗೆ ಆಲ್​ಔಟ್​.. ಮಹಿಳೆಯ ದೇಹದ ಮೇಲೆ ಯಾವುದೇ ಗುರುತು, ಗಾಯಗಳಿಲ್ಲ. ಮೃತಳನ್ನು ಯುಕೆ ರಾಷ್ಟ್ರೀಯ ಎಮ್ಮಾ ಲೂಯಿಸ್ ಲೀನಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ ಗೋವಾ ಜಿಲ್ಲೆಯ ಕೆನಕೋನಾ ಕಡಲತೀರದ ಬಳಿ ಪತ್ತೆಯಾದ … Continue reading ಗೋವಾ ಬೀಚ್​ನಲ್ಲಿ ಯುಕೆ ಮೂಲದ ಮಹಿಳೆ ಮೃತ್ಯು