ಪತಿಯ ಆ ಒಂದು ನಿರ್ಧಾರದಿಂದ ಖಿನ್ನತೆಗೆ ಜಾರಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಉಡುಪಿ: ಗಂಡನಿಂದ ದೂರವಾದ ಬಳಿಕ ಖಿನ್ನತೆಗೆ ಜಾರಿದ್ದ ಯುವತಿಯೊಬ್ಬಳು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಫರ್ಜಾನಾ(23) ಮೃತ ದುರ್ದೈವಿ. ಕಡಪಡಿ ಮಣಿಪುರ ನಿವಾಸಿಯಾಗಿದ್ದ ಈಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ಕ ವರ್ಷಗಳ ಹಿಂದೆ ಮದುವೆಯಾಗಿದ್ದ ಫರ್ಜಾನಳಿಗೆ ಆಕೆಯ ಗಂಡ ಎರಡು ವರ್ಷಗಳ ಹಿಂದೆ ತಲಾಕ್ ನೀಡಿದ್ದ ಎನ್ನಲಾಗಿದೆ. ಸಮಾಜಕ್ಕೆ ಹೆದರಿ ತಲಾಕ್​ ವಿರುದ್ಧ ದೂರು ಕೂಡ ನೀಡಿರಲಿಲ್ಲ. ಇತ್ತ ಗಂಡನಿಂದ ದೂರವಾದ ಬಳಿಕ ಖಿನ್ನತೆಗೆ ಜಾರಿದ್ದ ಫರ್ಜಾನಾ, … Continue reading ಪತಿಯ ಆ ಒಂದು ನಿರ್ಧಾರದಿಂದ ಖಿನ್ನತೆಗೆ ಜಾರಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು