‘ನಿಜವಾದ ಶಿವಸೇನಾ’ ಕುರಿತ ಸ್ಪೀಕರ್​ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಉದ್ಧವ್ ಠಾಕ್ರೆ ಅರ್ಜಿ

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ‘ನಿಜವಾದ ಶಿವಸೇನಾ’ ಎಂದು ಗುರುತಿಸಿರುವ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಆದೇಶದ ವಿರುದ್ಧ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸ್ಪೀಕರ್ ಆದೇಶಕ್ಕೆ ತಾತ್ಕಾಲಿಕ ತಡೆ ಮತ್ತು ಮಹಾರಾಷ್ಟ್ರ ವಿಧಾನಸಭೆಗೆ ಹಾಜರಾಗದಂತೆ ಶಿಂಧೆ ಬಣದ ಶಾಸಕರನ್ನು ನಿರ್ಬಂಧಿಸುವ ಮಧ್ಯಂತರ ಪರಿಹಾರವನ್ನು ಶಿವಸೇನಾಯುಬಿಟಿ) ಕೋರಿದೆ. ಉದ್ಧವ್ ಬಣವು ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಶಿಂಧೆ ಸೇನೆಯ ಶಾಸಕರ ಸದಸ್ಯತ್ವವನ್ನು ಅಮಾನತುಗೊಳಿಸುವಂತೆ ಕೋರಿದೆ. ಶಿವಸೇನೆ (ಯುಬಿಟಿ) ಪ್ರಕಾರ, … Continue reading ‘ನಿಜವಾದ ಶಿವಸೇನಾ’ ಕುರಿತ ಸ್ಪೀಕರ್​ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಉದ್ಧವ್ ಠಾಕ್ರೆ ಅರ್ಜಿ