More

  ಹೊಲಿಗೆ ಯಂತ್ರ ವಿತರಣಾ ಸಮಾರಂಭ

  ಬೆಂಗಳೂರು: ಉದಯಭಾನು ಕಲಾ ಸಂಘವು ಜೂ. 19ರಂದು ಸಂಜೆ 6 ಗಂಟೆಗೆ ಸಂಘದ ಸಾಂಸ್ಕೃತಿಕ ಸಭಾಂಗಣದಲ್ಲಿ ವೃತ್ತಿ ಕೌಶಲ್ಯ ತರಬೇತಿ ಪೂರೈಸಿದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಸಮಾರಂಭ ಹಮ್ಮಿಕೊಂಡಿದೆ.

  ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ ಗವರ್ನರ್ ರೋಟೆರಿಯನ್ ಉದಯ ಭಾಸ್ಕರ, ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಎಚ್. ಆರ್. ಶಿವಕುಮಾರ್, ಬೆಂಗಳೂರು ದಕ್ಷಿಣ ರೋಟರಿ ಕ್ಲಬ್‌ನ ಅಧ್ಯಕ್ಷ ರೋಟೆರಿಯನ್ ಎಂ.ಆರ್. ಲೋಕನಾಥ್, ಕಾರ್ಯದರ್ಶಿ ರೋಟೆರಿಯನ್ ಎ. ಬಿ. ಗಂಗಾಧರಪ್ಪ, ಸಂಘದ ಅಧ್ಯಕ್ಷ ಶ್ರೀರಾಮೇಗೌಡ ಇತರರು ಭಾಗವಹಿಸಲಿದ್ದಾರೆ.

  See also  ಗ್ಯಾರೇಜ್ ಕೆಲಸಗಾರರಿಗೆ ಸಹಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts