ಬಾಲಕನ ಹುಚ್ಚಾಟಕ್ಕೆ ತಂದೆ ಮಗ ಸಾವು; ಏನಿದು ಪ್ರಕರಣ?

ಉಡುಪಿ: ಲಾರಿಯೊಂದರಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದ 16 ವರ್ಷದ ಬಾಲಕನೊಬ್ಬನ ಹುಚ್ಚಾಟಕ್ಕೆ ತಂದೆ ಮತ್ತು ಮಗ ಮೃತಪಟ್ಟ ಘಟನೆ ಉಚ್ಚಿಲದಲ್ಲಿ ನಡೆದಿದೆ. ಬಾಲಕನಿಗೆ ಲಾರಿ ಚಲಾಯಿಸುವುದರಲ್ಲಿ ಅತೀವ ಆಸಕ್ತಿ. ಇದೀಗ ಈ ಆಸಕ್ತಿ ಇಬ್ಬರ ಸಾವಿಗೆ ಕಾರಣವಾಗಿದೆ. ಅಪಘಾತವಾದ ಲಾರಿಯಲ್ಲಿ ಬಾಲಕ ಕ್ಲೀನರ್ ಆಗಿ ದುಡಿಯುತ್ತಿದ್ದ. ಈ ಹಿಂದೆಯೂ ಸಾಕಷ್ಟು ಬಾರಿ ಲಾರಿ ಚಾಲನೆ ಮಾಡಿ ಸಾಹಸ ಮೆರೆದಿದ್ದ. ಅಂದು ಕೂಡ ಬಾಲಕನಿಗೆ ಲಾರಿ ಓಡಿಸುವ ಅವಕಾಶವನ್ನು ಚಾಲಕ ಶೇಖರ್ ನೀಡಿದ್ದ. ಈ ವೇಳೆ ಬಾಲಕನಿಗೆ ನಿದ್ರೆ … Continue reading ಬಾಲಕನ ಹುಚ್ಚಾಟಕ್ಕೆ ತಂದೆ ಮಗ ಸಾವು; ಏನಿದು ಪ್ರಕರಣ?