ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಶಾಲಾ ಮಕ್ಕಳಲ್ಲಿ ವರ್ಣ ತಾರತಮ್ಯ ಉಂಟುಮಾಡುವ ರೀತಿಯ ಪಠ್ಯ ಈಗ ವಿವಾದಕ್ಕೀಡಾಗಿದೆ. ಆಂಗ್ಲ ವರ್ಣಮಾಲೆಯಲ್ಲಿ ಯು ಎಂಬ ಅಕ್ಷರಕ್ಕೆ ಅಗ್ಲಿ ಎಂಬ ಪದವನ್ನು ಮಕ್ಕಳಿಗೆ ಪರಿಚಯಿಸಿದ್ದು, ಚಿತ್ರ ರೂಪದಲ್ಲಿ ಅರ್ಥ ಮಾಡಿಸುವುದಕ್ಕೆ ಕಪ್ಪು ವರ್ಣದ ಮನುಷ್ಯನ ಚಿತ್ರವನ್ನೂ ನೀಡಲಾಗಿದೆ. ಈ ವಿಚಾರವೀಗ ಅಲ್ಲಿ ವಿವಾದದ ಕೇಂದ್ರಬಿಂದು. ಬೆಳಕಿಗೆ ಬಂದದ್ದು ಹೇಗೆ? ಸದ್ಯ ಕರೊನಾ ಲಾಕ್​ಡೌನ್ ಚಾಲ್ತಿಯಲ್ಲಿದೆ. ಶಾಲೆಗಳೂ ತೆರೆದಿಲ್ಲ. ಆದಾಗ್ಯೂ ಒಬ್ಬ ವಿದ್ಯಾರ್ಥಿಯ ತಂದೆ ಶಾಲೆಯಿಂದ ಕೊಟ್ಟ ಆ ಪುಸ್ತಕ ಹಿಡಿದು ಮಗುವಿಗೆ … Continue reading ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!