2008ರ ಕಿರಿಯರ ವಿಶ್ವಕಪ್ ಗೆಲುವಿನ ರೂವಾರಿ 30ನೇ ವಯಸ್ಸಿನಲ್ಲೇ ನಿವೃತ್ತಿ!

ಮುಂಬೈ: ಭಾರತದ 19 ವಯೋಮಿತಿ ತಂಡ 2008ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಆ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಈಗ ಟೀಮ್ ಇಂಡಿಯಾಗೂ ನಾಯಕರಾಗಿದ್ದು, ಸ್ಟಾರ್ ಬ್ಯಾಟ್ಸ್‌ಮನ್ ಆಗಿಯೂ ವಿಶ್ವ ಕ್ರಿಕೆಟ್‌ನಲ್ಲಿ ಮೆರೆದಾಡುತ್ತಿದ್ದಾರೆ. ಮತ್ತೊಂದೆಡೆ ಅಂದಿನ ಕಿರಿಯರ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಸಿಡಿಸಿ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದ ತನ್ಮಯ್ ಶ್ರೀವಾಸ್ತವ ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಇದೀಗ ತನ್ಮಯ್ ಶ್ರೀವಾಸ್ತವ 30ನೇ ವಯಸ್ಸಿನಲ್ಲೇ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಎಡಗೈ ಆರಂಭಿಕ ಬ್ಯಾಟ್ಸ್‌ಮನ್ … Continue reading 2008ರ ಕಿರಿಯರ ವಿಶ್ವಕಪ್ ಗೆಲುವಿನ ರೂವಾರಿ 30ನೇ ವಯಸ್ಸಿನಲ್ಲೇ ನಿವೃತ್ತಿ!