ಹಣೆಯೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ..; ನಿಮ್ಮ ವ್ಯಕ್ತಿತ್ವವನ್ನೂ ಇಲ್ಲಿ ತಿಳಿದುಕೊಳ್ಳಿ…

ಜಗತ್ತಿನಲ್ಲಿ ಪ್ರತಿಯೊಬ್ಬರೂ ಬೇರೆ ಬೇರೆ ಮುಖಲಕ್ಷಣಗಳೊಂದಿಗೆ ಜನಿಸಿದ್ದಾರೆ. ಕಣ್ಣು, ಬಾಯಿ, ಮೂಗು, ಕೆನ್ನೆ, ಗಲ್ಲದ ಮಚ್ಚೆಗಳು, ತುಟಿಗಳ ಆಕಾರ ಇತ್ಯಾದಿಗಳೆಲ್ಲವೂ ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತವೆ. ಮುಖವೇ ವ್ಯಕ್ತಿತ್ವದ ಕನ್ನಡಿ ಎನ್ನುತ್ತಾರೆ. ಹಾಗೆಯೇ ಹಣೆ ಕೂಡ ನಿಮ್ಮ ವ್ಯಕ್ತಿತ್ವದ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ ಎಂದರೆ ನಂಬುತ್ತೀರಾ? ನಾವಿಂದು ಹಣೆಯ ವಿವಿಧ ಆಕಾರಗಳು ಮತ್ತು ಅವು ನಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ದೊಡ್ಡ ಹಣೆ ನೀವು ದೊಡ್ಡ ಹಣೆಯನ್ನು ಹೊಂದಿದ್ದರೆ, ವ್ಯವಸ್ಥಿತವಾಗಿ ಮಲ್ಟಿಟಾಸ್ಕ್ ಮಾಡಬಲ್ಲಿರಿ ಎಂದರ್ಥ. ಅಂದರೆ ಬಹು … Continue reading ಹಣೆಯೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ..; ನಿಮ್ಮ ವ್ಯಕ್ತಿತ್ವವನ್ನೂ ಇಲ್ಲಿ ತಿಳಿದುಕೊಳ್ಳಿ…