2 ಬೈಕ್​​​ಗಳ ಮಧ್ಯೆ ಭೀಕರ ಅಪಘಾತ; ಎರಡೂ ಬೈಕ್​ ಸವಾರರ ತಲೆಗೆ ಪೆಟ್ಟು, ಒಂದೇ ಹೆಸರಿನ ಇಬ್ಬರೂ ಸಾವು..

ಬಳ್ಳಾರಿ: ಇವರಿಬ್ಬರ ಹೆಸರೂ ಒಂದೇ.. ಒಬ್ಬ ಆ ಕಡೆಯಿಂದ ಬೈಕ್​ನಲ್ಲಿ, ಇನ್ನೊಬ್ಬ ಈ ಕಡೆಯಿಂದ ಬೈಕ್​ನಲ್ಲೇ ಬರುತ್ತಿದ್ದ. ಇಬ್ಬರ ಬೈಕ್​ ಪರಸ್ಪರ ಡಿಕ್ಕಿಯಾಗಿದೆ. ಅಚ್ಚರಿ ಎಂದರೆ ಅಪಘಾತದ ತೀವ್ರತೆಗೆ ಇಬ್ಬರ ತಲೆಗೂ ಪೆಟ್ಟಾಗಿದೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಇಬ್ಬರೂ ಅಲ್ಲಿ ಸಾವಿಗೀಡಾಗಿದ್ದಾರೆ. ಇಂಥದ್ದೊಂದು ಭೀಕರ ಅಪಘಾತ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಸಂಭವಿಸಿದೆ. ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಉಪ್ಪಾರ ಹೊಸಹಳ್ಳಿ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ತೆಕ್ಕಲಕೋಟೆ ಗ್ರಾಮದ ವೀರೇಶ್ (19), ಬಲಕುಂದಿ ಗ್ರಾಮದ ವೀರೇಶ್ (23) … Continue reading 2 ಬೈಕ್​​​ಗಳ ಮಧ್ಯೆ ಭೀಕರ ಅಪಘಾತ; ಎರಡೂ ಬೈಕ್​ ಸವಾರರ ತಲೆಗೆ ಪೆಟ್ಟು, ಒಂದೇ ಹೆಸರಿನ ಇಬ್ಬರೂ ಸಾವು..