ಆಟವಾಡುತ್ತಿದ್ದ ವೇಳೆ ಬೋರ್​ವೆಲ್​ ಒಳಗೆ ಬಿದ್ದ ಬಾಲಕಿ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಅಹಮದಾಬಾದ್​: ಆಟವಾಡುತ್ತಿದ್ದ ವೇಳೆ ಎರಡು ವರ್ಷದ ಬಾಲಕಿ ಒಬ್ಬಳು ಕಾಲು ಜಾರಿ 200 ಅಡಿ ಬೋರ್​ವೆಲ್​ ಒಳಗೆ ಬಿದ್ದಿರುವ ಘಟನೆ ಗುಜರಾತಿನ ಜಾಮ್​ನಗರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯೂ ಜಾಮ್​ನಗರದ ತಮಚನ್​ ಎಂಬ ಗ್ರಾಮದಲ್ಲಿ ನಡೆದಿದ್ದು ರಕ್ಷಣಾ ಕಾರ್ಯಾಚರಣೇ ಭರದಿಂದ ಸಾಗಿದೆ ಎಂದು ಅಧಿಕಾರಿ ಒಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸಬ್ ಇನ್ಸ್​ಪೆಕ್ಟರ್​ ಪತ್ನಿ ಅನುಮಾನ್ಪದವಾಗಿ ಸಾವು; ಪ್ರಕರಣದ ಸುತ್ತ ಅನುಮಾನದ ಹುತ್ತ ಭರದಿಂದ ಸಾಗಿದ ಕಾರ್ಯಾಚರಣೆ ಈ ಕುರಿತು ಪ್ರತಿಕ್ರಿಯಿಸಿರುವ ತಾಲೂಕು ಅಭಿವೃದ್ದಿ ಅಧಿಕಾರಿ ಎನ್.ಎ.ಸರ್ವಯ್ಯ ಜಾಮ್​ನಗರದಿಂದ … Continue reading ಆಟವಾಡುತ್ತಿದ್ದ ವೇಳೆ ಬೋರ್​ವೆಲ್​ ಒಳಗೆ ಬಿದ್ದ ಬಾಲಕಿ; ಮುಂದುವರಿದ ರಕ್ಷಣಾ ಕಾರ್ಯಾಚರಣೆ