ನಕಲಿ ಗುರುತಿನೊಂದಿಗೆ ಪಾಕಿಸ್ತಾನೀಯರೊಂದಿಗೆ ಸಂಪರ್ಕ; ಗೂಢಚಾರಿಕೆಯ ಶಂಕೆಯಲ್ಲಿ ಇಬ್ಬರು ಮಹಿಳೆಯರ ಬಂಧನ

ಭೋಪಾಲ್ : ಪಾಕಿಸ್ತಾನಿ ಗೂಢಾಚಾರಿ ಸಂಸ್ಥೆ ಐಎಸ್​ಐ ಆಪರೇಟೀವ್​ಗಳೆಂದು ಶಂಕಿಸಲಾದ ಪಾಕಿಸ್ತಾನೀಯರೊಂದಿಗೆ ಸಂಪರ್ಕ ಬೆಳೆಸಿಕೊಂಡಿರುವ ಇಬ್ಬರು ಭಾರತೀಯ ಸೋದರಿಯರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಇಂಡೋರ್​ ನಗರದ ಸಮೀಪ ಇರುವ ಮ್ಹೌ ಕಂಟೋನ್​ಮೆಂಟ್​ನ ನಿವಾಸಿಗಳಾದ ಈ ಮಹಿಳೆಯರ ಮೇಲೆ ಭಾರತದಿಂದ ಪ್ರಮುಖ ಮಾಹಿತಿಗಳನ್ನು ಕಳುಹಿಸಿ ಗೂಢಚಾರಿಕೆಯಲ್ಲಿ ತೊಡಗಿದ್ದರೆಂಬ ಗುಮಾನಿ ಇದೆ ಎನ್ನಲಾಗಿದೆ. ಇಂಡೋರ್​ ಪೊಲೀಸರು ಮತ್ತು ಮಿಲಿಟರಿ ಇಂಟೆಲಿಜೆನ್ಸ್​ ಅಧಿಕಾರಿಗಳು ಬಂಧಿತ ಮಹಿಳೆಯರೊಂದಿಗೆ ಪ್ರಶ್ನೋತ್ತರ ನಡೆಸುತ್ತಿದ್ದು, ಅವರ ಪಾಕಿಸ್ತಾನಿ ಸಂಪರ್ಕಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. 32 … Continue reading ನಕಲಿ ಗುರುತಿನೊಂದಿಗೆ ಪಾಕಿಸ್ತಾನೀಯರೊಂದಿಗೆ ಸಂಪರ್ಕ; ಗೂಢಚಾರಿಕೆಯ ಶಂಕೆಯಲ್ಲಿ ಇಬ್ಬರು ಮಹಿಳೆಯರ ಬಂಧನ