VIDEO | ನೀರಿನಲ್ಲಿ ತೇಲುತ್ತಿರುವ ಎರಡಂತಸ್ತಿನ ಮನೆ; ಅರೆ ಇದು ಎಲ್ಲಿಂದ ಬಂತು..?

ಅಮೆರಿಕಾ: ಸೂರ್ಯಗ್ರಹಣದ ದಿನದಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯಲ್ಲಿ ತೇಲುತ್ತಿರುವ ಎರಡು ಅಂತಸ್ತಿನ ಮನೆಯ ವಿಡಿಯೋ, ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಆದರೆ ಈ ಸುದ್ದಿಯ ಅಸಲಿ ಕಥಯೇ ಬೇರೆ ಇದೆ…. ಈ ಸರೋವರದ ನೀರಿನಲ್ಲಿ ತೇಲುತ್ತಿರುವ ಬೋಟ್ ಹೌಸ್​​ ಈ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗಿದ್ದು, ತಕ್ಷಣವೇ ವೈರಲ್ ಆಗಿದೆ. ಈ ದೋಣಿಮನೆ ಯಾರದ್ದು? ಎಲ್ಲಿಂದ ಬಂತು? ಎನ್ನುವ ಪ್ರಶ್ನೆಗಳು ಬಂದಿದ್ದವು. … Continue reading VIDEO | ನೀರಿನಲ್ಲಿ ತೇಲುತ್ತಿರುವ ಎರಡಂತಸ್ತಿನ ಮನೆ; ಅರೆ ಇದು ಎಲ್ಲಿಂದ ಬಂತು..?