VIDEO: ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿದ್ದ ಜನರನ್ನು ಓಡಿಸುತ್ತಿರುವ ಸೀ ಲಯನ್​! ಜಾಲತಾಣದಲ್ಲಿ ಭಾರೀ ಮೆಚ್ಚುಗೆ

ಕ್ಯಾಲಿಫೋರ್ನಿಯಾ: ಸಮುದ್ರ ತೀರದಲ್ಲಿ ಮೋಜು ಮಾಡಲು ಬಂದಿದ್ದ ಜನರನ್ನು ಅಲ್ಲಿ ಇರಲು ಬಿಡದೇ ಸೀ ಲಯನ್​ಗಳು ಓಡಿಸುತ್ತಿರುವ ಅಚ್ಚರಿ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಕ್ಯಾಲಿಫೋರ್ನಿಯಾದ ಸ್ಯಾನ್​ ಡಿಯಾಗೋ ಬೀಚ್​ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಬೀಚ್​ನ ಮರಳಿನಲ್ಲಿ ಕುಳಿತಿದ್ದ ಜನರ ಕಡೆ ಧಾವಿಸಿ ಬಂದ ಸೀ ಲಯನ್​ಗಳಿಂದ ಬೆದರಿದ ಜನ ಓಡುತ್ತಿರುವ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಸದ್ಯ ಯಾರಿಗೂ ಗಾಯವಾಗಿಲ್ಲ. ಜನರನ್ನು ಸುರಕ್ಷಿತವಾಗಿ ಬೀಚ್​ನಿಂದ ಹೊರ ಕರೆತರಲಾಗಿದ್ದು, ಸದ್ಯ … Continue reading VIDEO: ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿದ್ದ ಜನರನ್ನು ಓಡಿಸುತ್ತಿರುವ ಸೀ ಲಯನ್​! ಜಾಲತಾಣದಲ್ಲಿ ಭಾರೀ ಮೆಚ್ಚುಗೆ