ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದಿದ್ದ ಇವರಿಗೆ 20 ಸಾವಿರ ರೂ. ಸಂಬಳ!; ಮಾಡುತ್ತಿದ್ದುದು ಮಾತ್ರ ಮಾಡಬಾರದ ಕೆಲಸ..

ಬೆಂಗಳೂರು: ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದು ತಿಂಗಳಿಗೆ 20 ಸಾವಿರ ರೂಪಾಯಿಯಂತೆ ಸಂಬಳ ಪಡೆದು ಮಾಡಬಾರದ ಕೆಲಸ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ವಿಕಾಸ್ ಮತ್ತು ಶಿವಂ ಬಂಧಿತ ಆರೋಪಿಗಳು. ಜಾರ್ಖಂಡ್​ನಿಂದ ಬೆಂಗಳೂರಿಗೆ ಬಂದಿದ್ದ ವಿಕಾಸ್ ಮತ್ತು ಶಿವಂ, ಇಲ್ಲಿನ ವೈಟ್‌ಫೀಲ್ಡ್‌ನ ಪಟ್ಟಂದೂರು ಸಮೀಪ ನೆಲೆಸಿದ್ದರು. ದೆಹಲಿಯಲ್ಲಿ ನೆಲೆಸಿರುವ, ಬಿಹಾರ ಮೂಲದ ಅಕ್ಷಯ್ ಪಾಂಡೆ ಇವರಿಬ್ಬರನ್ನು ಬೆಂಗಳೂರಿಗೆ ಕಳಿಸಿ, 20 ಸಾವಿರ ರೂಪಾಯಿ ಸಂಬಳ ಫಿಕ್ಸ್​ ಮಾಡಿ ಕೆಲಸಕ್ಕೆ ಇರಿಸಿಕೊಂಡಿದ್ದ. ಅಕ್ಷಯ್ ಪಾಂಡೆ ಡಾರ್ಕ್ ವೆಬ್‌ಸೈಟ್‌ನ … Continue reading ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದಿದ್ದ ಇವರಿಗೆ 20 ಸಾವಿರ ರೂ. ಸಂಬಳ!; ಮಾಡುತ್ತಿದ್ದುದು ಮಾತ್ರ ಮಾಡಬಾರದ ಕೆಲಸ..