ಭಾರತ-ನೇಪಾಳ ಬೆಸೆದ ರಾಮ; ಕಾಳಿ ಗಂಡಕಿ ನದಿಯಲ್ಲಿದ್ದ ಎರಡು ಬೃಹತ್ ಸಾಲಿಗ್ರಾಮ ಅಯೋಧ್ಯೆಗೆ

ರಾಘವ ಶರ್ಮ ನಿಡ್ಲೆ ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 2024ರ ಜನವರಿ 14ರ ಮಕರ ಸಂಕ್ರಾಂತಿ ವೇಳೆಗೆ ಮಂದಿರವನ್ನು ಲೋಕಾರ್ಪಣೆಗೊಳಿಸುವ ದಿಕ್ಕಿನಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ನೇಪಾಳದ ಕಾಳಿ ಗಂಡಕಿ ನದಿಯಲ್ಲಿದ್ದ 2 ಬೃಹತ್ ಗಾತ್ರದ ಪವಿತ್ರ ಸಾಲಿಗ್ರಾಮ ಶಿಲೆಗಳನ್ನು ಅಯೋಧ್ಯೆಗೆ ತರಲಾಗಿದ್ದು, ನೇಪಾಳದ ಸಂತ ಮಹಾಂತ ರಾಮತಪಸ್ವರದಾಸ ಸ್ವಾಮೀಜಿ, ಮಾಜಿ ಉಪಪ್ರಧಾನಿ ವಿಮಲೇಂದ್ರ ನಿಧಿ ಜನಕಪುರಿಯಲ್ಲಿರುವ ಜಾನಕಿ ಮಂದಿರದ ಪೂಜಾರಿ ಸೇರಿ ಹಲವು ಗಣ್ಯರು ಶಿಲೆಗಳನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ … Continue reading ಭಾರತ-ನೇಪಾಳ ಬೆಸೆದ ರಾಮ; ಕಾಳಿ ಗಂಡಕಿ ನದಿಯಲ್ಲಿದ್ದ ಎರಡು ಬೃಹತ್ ಸಾಲಿಗ್ರಾಮ ಅಯೋಧ್ಯೆಗೆ