ವಧುವಿನ ಮನೆಗೆ ಬಂತು ಎರಡು ವರಗಳ ದಿಬ್ಬಣ! ಮದುವೆ ಮನೆಯಲ್ಲಿ ಹೈ ಡ್ರಾಮ

ಲಖನೌ: ಮದುವೆ ಎಂದರೆ ವಧುವಿನ ಮನೆಗೆ ವರನ ಕುಟುಂಬ ದಿಬ್ಬಣ ಕಟ್ಟಿ ಬಂದು ಮದುವೆ ಮಾಡಿಸಿಕೊಂಡು ಸೊಸೆಯನ್ನು ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆಗೆ ವಧುವಿನ ಮನೆಗೆ ಒಂದಲ್ಲ ಬದಲಾಗಿ ಎರಡು ದಿಬ್ಬಣ ಬಂದಿದೆ. ಮದುವೆ ಮನೆಯಲ್ಲೇ ಭಾರೀ ಡ್ರಾಮಾ ಕೂಡ ನಡೆದಿದೆ. ಉತ್ತರ ಪ್ರದೇಶದ ಕನ್ನೌಜ್ ಗ್ರಾಮದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಯುವತಿಗೆ ಆಕೆಯ ತಂದೆ ತಾಯಿ ಹುಡುಗನೊಬ್ಬನನ್ನು ನಿಶ್ಚಯಿಸಿ ಮದುವೆ ನಡೆಸುವ ಸಂಭ್ರಮದಲ್ಲಿದ್ದರು. ಅದರಂತೆ ಮದುವೆಯ ದಿನ ವರನ ಕಡೆಯವರ ದಿಬ್ಬಣ … Continue reading ವಧುವಿನ ಮನೆಗೆ ಬಂತು ಎರಡು ವರಗಳ ದಿಬ್ಬಣ! ಮದುವೆ ಮನೆಯಲ್ಲಿ ಹೈ ಡ್ರಾಮ