ಗೋಡೆ ಮೇಲೆ ರಕ್ತದ ಕಲೆ; ಅಜ್ಜಿ-ಮೊಮ್ಮಗಳ ಶವ ಪತ್ತೆ, ಕಾರಣವಿನ್ನೂ ನಿಗೂಢ..

ಬೆಂಗಳೂರು: ಗೋಡೆಯಲ್ಲಿ ರಕ್ತದ ಕಲೆ, ಬಾಯಲ್ಲಿ ರಕ್ತಸ್ರಾವ, ನೇತಾಡುತ್ತಿದ್ದ ಶವ.. ಇದು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಂಡು ಬಂದ ದೃಶ್ಯ. ಒಂದೇ ಮನೆಯಲ್ಲಿ ಒಟ್ಟು ಎರಡು ಶವ ಕಂಡುಬಂದಿದ್ದು, ಸಾವಿನ ಕಾರಣ ಇನ್ನೂ ನಿಗೂಢವಾಗಿದೆ. 72 ವರ್ಷದ ಅಜ್ಜಿಯ ಶವ ಹಾಲ್​ನಲ್ಲಿ ಪತ್ತೆಯಾಗಿದ್ದು, ಬಾಯಲ್ಲಿ ರಕ್ತಸ್ರಾವ ಉಂಟಾಗಿದೆ. ಗೋಡೆಯ‌ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಇನ್ನು ಆಕೆಯ 27 ವರ್ಷದ ಮೊಮ್ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಈಕೆಯ ಕೈಯಲ್ಲಿ ಸಹ … Continue reading ಗೋಡೆ ಮೇಲೆ ರಕ್ತದ ಕಲೆ; ಅಜ್ಜಿ-ಮೊಮ್ಮಗಳ ಶವ ಪತ್ತೆ, ಕಾರಣವಿನ್ನೂ ನಿಗೂಢ..