ಗಂಡ-ಹೆಂಡಿರಂತೆ ಇದ್ದ ಇಬ್ಬರು ‘ವಿವಾಹಿತರು’ ಮನೆಯಲ್ಲೇ ಹೆಣವಾದರು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆಯೋ ಆತ್ಮಹತ್ಯೆಯೋ?!

ರಾಮನಗರ: ಮದುಗೆಯಾಗಿ ಹೆಂಡತಿಯಿಂದ ಬೇರೆಯಾಗಿದ್ದ ವ್ಯಕ್ತಿ, ವಿವಾಹವಾಗಿ ಗಂಡನಿಂದ ಬೇರೆಯಾಗಿದ್ದ ಮಹಿಳೆ.. ಈ ಇಬ್ಬರೂ ಗಂಡ-ಹೆಂಡಿರ ಥರ ಒಂದೇ ಮನೆಯಲ್ಲಿದ್ದು, ಈಗಿಲ್ಲ ಎಂಬಂತಾಗಿದ್ದಾರೆ. ಅರ್ಥಾತ್, ಇಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ರಾಮನಗರ ಜಿಲ್ಲೆ ಮಾಗಡಿಯ ತಿರುಮಲ ದೇವಾಂಗ ಬೀದಿಯಲ್ಲಿನ ಮನೆಯಲ್ಲಿ ಈ ಪ್ರಕರಣ ವರದಿಯಾಗಿದೆ. ನರಸಿಂಹಮೂರ್ತಿ ರಾವ್ (35), ಹೇಮಾ (33) ಮೃತಪಟ್ಟವರು. ಇಬ್ಬರೂ ವಿವಾಹಿತರಾಗಿದ್ದರೂ ತಮ್ಮ ಮೊದಲಿನ ಸಂಗಾತಿಯಿಂದ ಪ್ರತ್ಯೇಕಗೊಂಡು ಒಟ್ಟಿಗೇ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಇದನ್ನೂ ಓದಿ: ಮೂರು ದಿನ ಮನೆಯೊಳಗೇ ಇತ್ತು … Continue reading ಗಂಡ-ಹೆಂಡಿರಂತೆ ಇದ್ದ ಇಬ್ಬರು ‘ವಿವಾಹಿತರು’ ಮನೆಯಲ್ಲೇ ಹೆಣವಾದರು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆಯೋ ಆತ್ಮಹತ್ಯೆಯೋ?!