
ಮಹಾಲಿಂಗಪುರ: ಪಟ್ಟಣ, ಗೋಕಾಕ ಹಾಗೂ ಮುಧೋಳದಲ್ಲಿ ಕಳ್ಳತನವಾದ ನಾಲ್ಕು ಬೈಕ್‌ಗಳನ್ನು ಇಬ್ಬರು ಆರೋಪಿಗಳ ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಮೀಪದ ಮೂಡಲಗಿ ತಾಲೂಕಿನ ಗುರ್ಲಾಪುರದ ಬಸವರಾಜ ಈರಯ್ಯ ಖಾನಟ್ಟಿ ಹಾಗೂ ಶಿವಬಸು ರೇವಪ್ಪ ಕೌಜಲಗಿ ಅವರನ್ನು ಬಂಧಿಸಿ ಸುಮಾರು 2 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.