ಹಾರ್ದಿಕ್ ಪಾಂಡ್ಯ ಪುತ್ರನ ಬಗ್ಗೆ ತೈಮುರ್ ಅಲಿ ಖಾನ್‌ಗೆ ಬೇಸರವೇಕೆ?

ಬೆಂಗಳೂರು: ವರ್ಷಾರಂಭದಲ್ಲಿ ನಿಶ್ಚಿತಾರ್ಥ, ಬಳಿಕ ಲಾಕ್‌ಡೌನ್ ಸಮಯದಲ್ಲಿ ಅಪ್ಪನಾಗುತ್ತಿರುವ ವಿಷಯ ತಿಳಿಸಿ ಅಚ್ಚರಿ ಮೂಡಿಸಿದ್ದ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಗಂಡು ಮಗುವಿನ ಜನನದ ವಿಷಯವನ್ನೂ ನಿರೀಕ್ಷೆಗಿಂತ ವೇಗವಾಗಿ ಹಂಚಿಕೊಂಡಿದ್ದರು. ಹಾರ್ದಿಕ್ ಪಾಂಡ್ಯರ ಪುತ್ರ ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಾಂಡ್ಯ ಪುತ್ರನ ಚಿತ್ರಗಳ ಝಲಕ್ ಭರ್ಜರಿ ವೀಕ್ಷಣೆ ಕಾಣುತ್ತಿದೆ. ಇದರಿಂದಾಗಿ, ಇದುವರೆಗೆ ಎಲ್ಲರ ಆಕರ್ಷಣೆಯ ಕೇಂದ್ರವೆನಿಸಿದ್ದ ಬಾಲಿವುಡ್ ದಂಪತಿ ಸೈಫ್​ ಅಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ … Continue reading ಹಾರ್ದಿಕ್ ಪಾಂಡ್ಯ ಪುತ್ರನ ಬಗ್ಗೆ ತೈಮುರ್ ಅಲಿ ಖಾನ್‌ಗೆ ಬೇಸರವೇಕೆ?