ಅತ್ಯಾಚಾರ ಆರೋಪಕ್ಕೀಡಾದ ಇನ್​ಸ್ಪೆಕ್ಟರ್ ಸಸ್ಪೆಂಡ್; ಪ್ರಕರಣಕ್ಕೀಗ ಮಹತ್ವದ ತಿರುವು!

ಚಿತ್ರದುರ್ಗ: ಅತ್ಯಾಚಾರ ಆರೋಪಕ್ಕೀಡಾಗಿ ಇನ್​ಸ್ಪೆಕ್ಟರ್ ಅಮಾನತುಗೊಂಡಿರುವ ಬೆನ್ನಿಗೇ ಈ ಪ್ರಕರಣದಲ್ಲಿ ಮಹ್ವದ ತಿರುವು ಕಂಡುಬಂದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಹಾಗೂ ಗರ್ಭಪಾತಗೊಳಿಸಿದ ಆರೋಪ ಹೊರಿಸಲಾಗಿದ್ದು, ಚಿತ್ರದುರ್ಗದ ಮಹಿಳಾ ಪೊಲೀಸ್​ ಠಾಣೆಯಲ್ಲಿ ಸಂತ್ರಸ್ತೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ. ಉಮೇಶ್ ಅವರನ್ನು ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಸೋಮವಾರ (ಅ.24) ಆದೇಶ ಹೊರಡಿಸಿದ್ದಾರೆ. ಆದರೆ ಇದರ ಬೆನ್ನಿಗೇ … Continue reading ಅತ್ಯಾಚಾರ ಆರೋಪಕ್ಕೀಡಾದ ಇನ್​ಸ್ಪೆಕ್ಟರ್ ಸಸ್ಪೆಂಡ್; ಪ್ರಕರಣಕ್ಕೀಗ ಮಹತ್ವದ ತಿರುವು!