900 ಕಿಮೀ ದೂರ ಇದ್ದರೂ ಜೀವನದ ಕೊನೆಗೆ ಜೊತೆಯಾದ ಅವಳಿ ಅಣ್ಣ ತಮ್ಮಂದಿರು!

ರಾಜಸ್ಥಾನ: ಈ ಇಬ್ಬರು ಅವಳಿ ಜವಳಿ ಅಣ್ಣತಮ್ಮಂದಿರ ನಡುವೆ 900 ಕೀಮೀ ಅಂತರ ಇದ್ದರೂ ಇವರು ಸಾವಿನಲ್ಲಿ ಜೊತೆಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ವಿಚಿತ್ರ ಅಂಶವೊಂದು ಬೆಳಕಿಗೆ ಬಂದಿದ್ದು ಇಬ್ಬರು ಸಾವಿಗೀಡಾದ ರೀತಿ ಕೂಡ ಒಂದೇ ಥರ ಇದೆ! ಈ ಪ್ರಕರಣ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅವರಲ್ಲಿ ಒಬ್ಬರು ಸೂರತ್‌ನ ಮನೆಯ ಟೆರೇಸ್‌ನಿಂದ ಬಿದ್ದು ಸಾವಿಗೀಡಾಗಿದ್ದಾರೆ. ಈ ಸುದ್ದಿ ತಿಳಿದ ಅಣ್ಣ ಕೆಲವೇ ಗಂಟೆಗಳಲ್ಲಿ ಜೈಪುರದಿಂದ ಮನೆಗೆ ಬಂದಿದ್ದಾರೆ. ನಂತರ ಆತ ನೀರಿನ ಟ್ಯಾಂಕ್‌ಗೆ ಜಾರಿಬಿದ್ದು ಸಾವಿಗೀಡಾಗಿದ್ದಾನೆ. … Continue reading 900 ಕಿಮೀ ದೂರ ಇದ್ದರೂ ಜೀವನದ ಕೊನೆಗೆ ಜೊತೆಯಾದ ಅವಳಿ ಅಣ್ಣ ತಮ್ಮಂದಿರು!