ಈ ಬಾಲಿವುಡ್​ ನಟಿಗೆ ಮುಖ ಮುಚ್ಚಿಕೊಂಡು ಓಡಾಡುವಂತದ್ದೇನಾಯಿತು? ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದ ನಟಿ

ಮುಂಬೈ: ಕರೊನಾ ವೈರಸ್ ದೇಶದ ಜನರನ್ನು ಭಯಭೀತರನ್ನಾಗಿಸಿದೆ. ಜನರು ಮುಂಜಾಗೃತಾ ಕ್ರಮವಾಗಿ ಮಾಸ್ಕ್​ಗಳನ್ನು ತೊಟ್ಟು ಓಡಾಡಲಾರಂಭಿಸಿದ್ದಾರೆ. ಆದರೆ ಬಾಲಿವುಡ್​ನ ನಟಿ ಒಬ್ಬಳು ಮುಖ ಮುಚ್ಚಿಕೊಂಡು ಓಡಾಡಿದ್ದು, ಆಕೆ ಏತಕ್ಕಾಗಿ ಹಾಗೆ ಮಾಡಿದಳು ಎನ್ನುವ ಊಹಾಪೋಹಗಳು ಇದೀಗ ಬಿ ಟೌನ್​ನಲ್ಲಿ ಓಡಾಡುತ್ತಿದೆ. ಬಾಲಿವುಡ್​ ನಟಿ ಟ್ವಿಂಕಲ್​ ಖನ್ನಾ ಇಂದು ಮಧ್ಯಾಹ್ನ ಮುಖ ಮುಚ್ಚಿಕೊಂಡು ಓಡಾಡಿದ್ದಾರೆ. ಬಾಂದ್ರಾದಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿರುವ ಆಕೆ ಚಿತ್ರದ ಸೆಟ್​ನಿಂದ ಹೊರಗೆ ಬಂದು ಕಾರು ಹತ್ತುವಾಗ ತಮ್ಮ ಮುಖವನ್ನು ಬಿಳಿ ಪೇಪರ್​ ಒಂದರಿಂದ ಮುಚ್ಚಿಕೊಂಡಿದ್ದಾರೆ. ಈ … Continue reading ಈ ಬಾಲಿವುಡ್​ ನಟಿಗೆ ಮುಖ ಮುಚ್ಚಿಕೊಂಡು ಓಡಾಡುವಂತದ್ದೇನಾಯಿತು? ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದ ನಟಿ