ಕೆಲವೇ ಸೆಕೆಂಡುಗಳಲ್ಲಿ 500 ಕೋಟಿ ರೂ. ನಷ್ಟ; ಟ್ವಿನ್​ ಟವರ್ ಸಂಪೂರ್ಣ ನೆಲಸಮ..

ನವದೆಹಲಿ: ಇಂದು ಬಹುತೇಕ ಜಗತ್ತಿನ ಗಮನವನ್ನೇ ಸೆಳೆದಿದ್ದ ಕೆಲವೇ ಸೆಕೆಂಡುಗಳ ವಿದ್ಯಮಾನದಲ್ಲಿ ಬರೋಬ್ಬರಿ 500 ಕೋಟಿ ರೂ. ನಷ್ಟವಾಗಿದೆ. ಕಣ್ಣೆದುರೇ ಇದ್ದ ಎರಡು ಅವಳಿ ಗೋಪುರಗಳ ನೆಲಸಮದೊಂದಿಗೆ ಕೋಟಿಗಟ್ಟಲೆ ರೂಪಾಯಿ ಧೂಳೀಪಟವಾಗಿದೆ. ಉತ್ತರಪ್ರದೇಶದ ನೋಯ್ಡಾದಲ್ಲಿ 2004ರಲ್ಲಿ ನಿರ್ಮಾಣಗೊಂಡಿದ್ದ ಬೃಹತ್​ ಅವಳಿ ಗೋಪುರ ಸೂಪರ್​ ಟೆಕ್​ ಅಪೆಕ್ಸ್​ ಮತ್ತು ಸಿಯಾನಿಯನ್ನು ಇಂದು ವಿಶೇಷ ಟೆಕ್ನಾಲಜಿ ಮೂಲಕ ನೆಲಸಮಗೊಳಿಸಲಾಗಿದೆ. ದೀರ್ಘಾವಧಿಯ ನಿರ್ಮಾಣದೊಂದಿಗೆ ಪೂರ್ಣಗೊಂಡಿದ್ದ ಈ ಕಟ್ಟಡ ಇಂದು ಮಧ್ಯಾಹ್ನ 12 ಸೆಕೆಂಡುಗಳಲ್ಲಿ ನೆಲಸಮಗೊಂಡಿದೆ. 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ … Continue reading ಕೆಲವೇ ಸೆಕೆಂಡುಗಳಲ್ಲಿ 500 ಕೋಟಿ ರೂ. ನಷ್ಟ; ಟ್ವಿನ್​ ಟವರ್ ಸಂಪೂರ್ಣ ನೆಲಸಮ..