ಪಬ್​ಜಿ ಆಡುವಾಗ ಅರಳಿದ ಪ್ರೀತಿ: ಪ್ರಿಯಕರನನ್ನು ಹುಡುಕಿ ಹೊರಟ ವಿವಾಹಿತೆಗೆ ಕಾದಿತ್ತು ಬಿಗ್​ ಶಾಕ್​!

ಲಖನೌ: ಪಬ್​ಜಿ ಆಡುವಾಗ ದ್ವಿತೀಯ ಪಿಯು ವಿದ್ಯಾರ್ಥಿಯ ಪ್ರೀತಿಯ ಬಲೆಯಲ್ಲಿ ಬಿದ್ದ ವಿವಾಹಿತೆ, ಆತನನ್ನು ಹುಡುಕಿಕೊಂಡು ಹಿಮಾಚಲ ಪ್ರದೇಶದಿಂದ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದಾಗ ಆಕೆಗೆ ಅಕ್ಷರಶಃ ಆಘಾತವೊಂದು ಎದುರಾಗಿತ್ತು. ಪಬ್​ಜಿ ಹುಚ್ಚು ಹಿಡಿಸಿಕೊಂಡಿದ್ದ ಮಹಿಳೆಗೆ ಪಬ್​​ಜಿಯಲ್ಲಿ ತನ್ನ ಸಹ ಆಟಗಾರ ವಾರಣಾಸಿ ಮೂಲದ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಇದಾದ ಬಳಿಕ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ, ಪರಸ್ಪರ ಫೋನ್​ ನಂಬರ್​ ಸಹ ವಿನಿಮಯ ಮಾಡಿಕೊಂಡಿದ್ದಾರೆ. ಹೀಗೆ ಇಬ್ಬರ ನಡುವೆ ನಿರಂತರವಾಗಿ ಮಾತುಕತೆ ನಡೆಯುತ್ತಾ ಪ್ರೀತಿ ಗಟ್ಟಿಯಾಗುತ್ತಾ ಸಾಗಿದಾಗ … Continue reading ಪಬ್​ಜಿ ಆಡುವಾಗ ಅರಳಿದ ಪ್ರೀತಿ: ಪ್ರಿಯಕರನನ್ನು ಹುಡುಕಿ ಹೊರಟ ವಿವಾಹಿತೆಗೆ ಕಾದಿತ್ತು ಬಿಗ್​ ಶಾಕ್​!