VIDEO: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು!

ಕರೊನಾ ಸಂಕಷ್ಟದಿಂದಾಗಿ ವರ್ಕ ಫ್ರಮ್​ ಅನಿವಾರ್ಯವಾಗಿದೆ. ಜತೆಗೆ, ಇದನ್ನು ನಿಭಾಯಿಸುವುದು ಸವಾಲಿನ ಕೆಲಸವೂ ಆಗಿದೆ. ಇದರಿಂದ ಹಲವು ಅವಾಂತರಗಳು ಉಂಟಾಗಿವೆ. ಅದರಲ್ಲೂ ನೇರ ಪ್ರಸಾರದಲ್ಲಿ ಭಾಗಿಯಾಗುವುದು ಇನ್ನೂ ಕಷ್ಟದ ಕೆಲಸ ಕೆಲಸ. ನಮ್ಮ ಹಿಂದೆ ಏನಾಗುತ್ತಿದೆ ಎಂಬುದರ ಅರಿವು ನಮಗಾಗಾದಿದ್ದರೂ, ಅದನ್ನು ನೋಡುತ್ತಿರುವವರಿಂದ ಬಚಾವಾಗುವುದು ಕಷ್ಟ. ಕೆಲವೊಮ್ಮೆ ಸಾಕುಪ್ರಾಣಿಗಳು ಅಡ್ಡಿಪಡಿಸಿದರೆ, ಮಕ್ಕಳು ಕೀಟಲೆ ಮಾಡಿರುತ್ತಾರೆ. ಯಾವ್ಯಾವುದೋ ಭಂಗಿಯಲ್ಲಿರುವ ಕುಟುಂಬದ ಸದಸ್ಯರೆಲ್ಲ ಲೈವ್​ನಲ್ಲಿ ಕಾಣಿಸಿಕೊಂಡಿದ್ದು ಉಂಟು…! ಇದನ್ನೂ ಓದಿ; ಕೋವಿಡ್​ಗೆ ಲಸಿಕೆ ಮದ್ದಲ್ಲ, ಸದ್ಯಕ್ಕೆ ಸಿಗೋದು ಇಲ್ಲ; ಪ್ರಧಾನಿಗೆ ಪತ್ರ … Continue reading VIDEO: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು!