ಇನ್ಮುಂದೆ ಪಾಕಿಸ್ತಾನದ ಸುದ್ದಿ ವಾಹಿನಿ​ಗಳಲ್ಲಿ ಇಮ್ರಾನ್​ ಖಾನ್​ ಕಾಣಿಸಲ್ಲ; ಟಿವಿಯಿಂದಲೇ ಬ್ಯಾನ್​ ಆದ ಮಾಜಿ ಪ್ರಧಾನಿ!

ಪಾಕಿಸ್ತಾನ: ಇಮ್ರಾನ್​ ಖಾನ್​ ಕಾಲಿಗೆ ಗುಂಡು ತಿಂದ ಕಥೆ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ, ಮುಂದಿನ 5 ವರ್ಷಗಳ ಕಾಲ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಕ್ಕೆ ಒಳಗಾಗಿದ್ದ ಪಾಕ್​ ಮಾಜಿ ಪ್ರಧಾನಿ ಈಗ ಅಲ್ಲಿನ ಟಿವಿ ಮಾಧ್ಯಮಗಳಿಂದಲೂ ಬ್ಯಾನ್​ ಆಗಿದ್ದಾರೆ. ಪಾಕಿಸ್ತಾನ ಸರ್ಕಾರ ಇಮ್ರಾನ್​ ಖಾನ್​ ಶನಿವಾರ ಮಾಡಿದ್ದ ಭಾಷಣವನ್ನು ಎಲ್ಲಾ ಮಾಧ್ಯಮದಿಂದ ತೆಗೆದು ಹಾಕಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಸುರಕ್ಷತೆಗೆ ಆಪತ್ತು ತರುವ ಈ ಭಾಷಣ ಜನರ ನಡುವೆ ದ್ವೇಷವನ್ನೂ ಮೂಡಿಸುತ್ತದೆ ಎಂಬ ಕಾರಣವನ್ನು ನೀಡಲಾಗಿದೆ. ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ … Continue reading ಇನ್ಮುಂದೆ ಪಾಕಿಸ್ತಾನದ ಸುದ್ದಿ ವಾಹಿನಿ​ಗಳಲ್ಲಿ ಇಮ್ರಾನ್​ ಖಾನ್​ ಕಾಣಿಸಲ್ಲ; ಟಿವಿಯಿಂದಲೇ ಬ್ಯಾನ್​ ಆದ ಮಾಜಿ ಪ್ರಧಾನಿ!