ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

ಅಂಕಾರ (ಟರ್ಕಿ): ಸೋದರಸಂಬಂಧಿಯೊಂದಿಗೆ ನಿಶ್ಚಯಿಸಿದ್ದ ಮದುವೆಗೆ ಒಪ್ಪದೆ ಪ್ರಿಯಕರನೊಂದಿಗೆ ಓಡಿ ಹೋದ ಯುವತಿಯನ್ನು ಆಕೆಯ ಕುಟುಂಬ ಬರ್ಬರವಾಗಿ ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದಿರುವ ಭಯಾನಕ ಘಟನೆ ಟರ್ಕಿಯಲ್ಲಿ ನಡೆದಿದೆ. ಪ್ರೀತಿಗೆ ಒಪ್ಪಿರುವುದಾಗಿ ನಂಬಿಸಿ ಹೊಸವರ್ಷದ ಆಚರಣೆಗೆ ಆಹ್ವಾನಿಸಿ ಕೃತ್ಯವೆಸಗಲಾಗಿದೆ. ಭೀಕರ ಕೃತ್ಯ ಕೇಂದ್ರ ಟರ್ಕಿಯ ಕಿರ್ಸೆಹಿರ್​ ನಗರದ ಕಮಾನ್​ ಜಿಲ್ಲೆಯ ಬಯರಾಮೊಜ್​ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವಿಲ್ಡಾನ ಇನ್ಸ್​ (24) ಎಂಬಾಕೆಯನ್ನು ಸೋದರಸಂಬಂಧಿಯೊಂದಿಗೆ ಬಲವಂತವಾಗಿ ಮದುವೆ ಮಾಡಲು ಇಡೀ ಕುಟುಂಬ ತುಂಬ ಒತ್ತಡ … Continue reading ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!