ಹೃದಯವಿದ್ರಾವಕ…ಉತ್ತರಕಾಶಿ ಸುರಂಗದಿಂದ ಮಗ ಹೊರಬಂದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ತಂದೆ

ರಾಂಚಿ: ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದಿಂದ ಹೊರಬಂದ 41 ಕಾರ್ಮಿಕರ ಪೈಕಿ ಕೆಲವರಿಗೆ ಸಂತೋಷದ ಸುದ್ದಿ, ಮತ್ತೆ ಕೆಲವರಿಗೆ ದುಃಖದ ಕ್ಷಣಗಳು ಏಕಕಾಲದಲ್ಲಿ ಒದಗಿಬಂದಿದೆ. ವರದಿಗಳ ಪ್ರಕಾರ, ಜಾರ್ಖಂಡ್‌ನ ನಿವಾಸಿ ಬಕ್ತು ಮುರ್ಮು ಅವರ ತಂದೆ, ಮಗ ಸುರಂಗದಿಂದ ಹೊರಬರುವ ಕೆಲವೇ ಗಂಟೆಗಳ ಮೊದಲು ನಿಧನರಾದರು. 70 ವರ್ಷದ ಬರ್ಸಾ ಮುರ್ಮು ತನ್ನ ಮಗ ಸುರಂಗದಲ್ಲಿ ಸಿಲುಕಿಕೊಂಡಿದ್ದಾನೆ ಎಂಬ ಆತಂಕದಿಂದ ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬ ಹೇಳಿಕೊಂಡಿದೆ.   ಮಂಚದ ಮೇಲೆ ಕುಳಿತಿದ್ದಾಗಲೇ ಪ್ರಾಣ ಬಿಟ್ಟರು ನವೆಂಬರ್ … Continue reading ಹೃದಯವಿದ್ರಾವಕ…ಉತ್ತರಕಾಶಿ ಸುರಂಗದಿಂದ ಮಗ ಹೊರಬಂದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ತಂದೆ