ನನ್ನ ಮಗಳು 4 ತಿಂಗಳ ಗರ್ಭಿಣಿ, ಶಂಕ್ರಣ್ಣನ ಸಾವಿಗೆ ಇವ್ರೇ ಕಾರಣ; ಮೇಘನಾ ತಂದೆ ಆರೋಪ?

ತುಮಕೂರು: ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ್ರು, ಚೆನ್ನಾಗಿ ಸಂಸಾರ ನಡೆಸುತ್ತಿದ್ದರು. ನನ್ನ ಮಗಳದ್ದು ತಪ್ಪಿಲ್ಲ, ಅವರ ತಾಯಿಯಿಂದಲೇ ಮಗ ಸಾವನಪ್ಪಿದ್ದಾರೆ ಅಂತ ದೂರು ನೀಡುತ್ತೇನೆ ಎಂದು ಮೇಘನಾ ತಂದೆ ಆರೋಪ ಮಾಡಿದ್ದಾರೆ. 2021 ಸೆಪ್ಟೆಂಬರ್​ ತಿಂಗಳಲ್ಲಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ್ರು. ಈ ವಿಚಾರವಾಗಿ ನನಗೇನು ಗೊತ್ತಿರಲಿಲ್ಲ, ಈ ಬಗ್ಗೆ ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ನಾಲ್ಕು ದಿನಗಳ‌ ಬಳಿಕ ಠಾಣೆಗೆ ಬಂದು ಇಬ್ಬರು ಒಪ್ಪಿಗೆಯಿಂದ ಮದುವೆಯಾಗಿದ್ದೇವೆ ಎಂದು ಹೇಳಿದ್ರು. ಮದುವೆ ನಂತರ ತಾಯಿ … Continue reading ನನ್ನ ಮಗಳು 4 ತಿಂಗಳ ಗರ್ಭಿಣಿ, ಶಂಕ್ರಣ್ಣನ ಸಾವಿಗೆ ಇವ್ರೇ ಕಾರಣ; ಮೇಘನಾ ತಂದೆ ಆರೋಪ?