ಮಾಸ್ಕ್ ಧರಿಸಲು ನಿರಾಕರಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್!

ವಾಷಿಂಗ್ಟನ್: ಸುಮಾರು 1.23 ದಶಲಕ್ಷ ಕರೊನಾ ಸೋಂಕಿತರು, 72 ಸಾವಿರಕ್ಕೂ ಅಧಿಕ ಮಂದಿಯ ಸಾವು… ಇದು ಅಮೆರಿಕದ ಇಂದಿನ ಸ್ಥಿತಿ. ದಿನದಿಂದ ದಿನಕ್ಕೆ ಅಮೆರಿಕ ಕರೊನಾ ಸೋಂಕಿನ ಮೃತ್ಯುಕೂಪವಾಗುತ್ತಿದ್ದರೂ, ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿರುವ ಅಲ್ಲಿಯ ಅಧ್ಯಕ್ಷ ಈಗ ತೆಗೆದುಕೊಳ್ಳುತ್ತಿರುವ ಒಂದೊಂದು ಕ್ರಮವೂ, ಹೇಳುತ್ತಿರುವ ಒಂದೊಂದು ಮಾತೂ ಇಡೀ ವಿಶ್ವದಲ್ಲಿಯೇ ಚರ್ಚೆಯಾಗುತ್ತಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದರೂ ಲಾಕ್​ಡೌನ್​ ಸ್ಥಗಿತಗೊಳಿಸುವ ಬಗ್ಗೆ ಘೋಷಣೆ ನೀಡುವ ಮೂಲಕ ಇದಾಗಲೇ ವಿವಾದಕ್ಕೂ ಒಳಗಾಗಿದ್ದಾರೆ ಟ್ರಂಪ್​. ಇದರ ಬೆನ್ನಲ್ಲೇ … Continue reading ಮಾಸ್ಕ್ ಧರಿಸಲು ನಿರಾಕರಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್!