ಟ್ರಂಪಣ್ಣಾ… ಎಚ್‌1ಬಿ ವೀಸಾ ರದ್ದುಗೊಳಿಸಿದ್ರೆ ನಿಮ್‌ ಹೆಂಡ್ತಿ ಗತಿಯೇನಣ್ಣಾ…?

ನ್ಯೂಯಾರ್ಕ್‌: ಅಮೆರಿಕದಲ್ಲಿ ಕೆಲಸಕ್ಕೆಂದು ಹೋಗುವ ವಲಸಿಗರಿಗೆ ನೀಡುವ ಎಚ್ 1ಬಿ ವೀಸಾವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾತ್ಕಾಲಿಕವಾಗಿ ರದ್ದುಗೊಳಿಸಿರುವುದು ವಿರೋಧ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಬಾರಿ ವಿವಾದವನ್ನೂ ಸೃಷ್ಟಿಸಿದೆ. ಎಚ್‌-1ಬಿ, ಎಲ್‌-1 ಮತ್ತಿತರ ಎಲ್ಲ ವಿದೇಶಿ ವರ್ಕ್ ವೀಸಾಗಳನ್ನು ಜೂನ್‌ 24ರಿಂದ ಡಿಸೆಂಬರ್‌ 31ರ ತನಕ ಟ್ರಂಪ್‌ ಅಮಾನತಿನಲ್ಲಿಟ್ಟಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಚ್1ಬಿ ವೀಸಾ ಹೊಂದಿರುವ ಭಾರತೀಯ ಉದ್ಯೋಗಿಗಳು ಅತಿ ಹೆಚ್ಚು ತೊಂದರೆಯನ್ನು ಎದುರಿಸುವಂತಾಗಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ, ಅಮೆರಿಕ ಮೂಲದವರಲ್ಲದ ಟ್ರಂಪ್ … Continue reading ಟ್ರಂಪಣ್ಣಾ… ಎಚ್‌1ಬಿ ವೀಸಾ ರದ್ದುಗೊಳಿಸಿದ್ರೆ ನಿಮ್‌ ಹೆಂಡ್ತಿ ಗತಿಯೇನಣ್ಣಾ…?