ಅಮೆರಿಕದ ನ್ಯಾಯಾಧೀಶರನ್ನಾಗಿ ಭಾರತೀಯನ ನೇಮಕ ಮಾಡಿದ ಟ್ರಂಪ್‌

ನ್ಯೂಯಾರ್ಕ್: ವಾಷಿಂಗ್ಟನ್‌ನ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಕೋರ್ಟ್ ಆಫ್ ಅಪೀಲ್ಸ್‌ನ ನ್ಯಾಯಾಧೀಶರ ಸ್ಥಾನಕ್ಕೆ ಭಾರತದ ಮೂಲಕ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ. 15 ವರ್ಷಗಳ ಅವಧಿಗೆ ಈ ನೇಮಕಾತಿಯಾಗಿದ್ದು, ಇದನ್ನು ಸೆನೆಟ್ ಅನುಮೋದಿಸಬೇಕಾಗಿದೆ. ನ್ಯಾಯಾಂಗ ಇಲಾಖೆಯಲ್ಲಿನ ಅಪರಾಧ ವಿಭಾಗದ ಮೇಲ್ಮನವಿ ಪ್ರಾಧಿಕಾರದ ಉಪ ಮುಖ್ಯಸ್ಥರಾಗಿರುವ ಶಂಕರ್ ಅವರ ನಾಮನಿರ್ದೇಶನವನ್ನು ಶ್ವೇತಭವನವು ಗುರುವಾರ ಪ್ರಕಟಿಸಿದೆ. ವಿದೇಶಿ ಭ್ರಷ್ಟಾಚಾರ ಕಾಯ್ದೆ ಮತ್ತು ಸಂಬಂಧಿತ ಅಪರಾಧಗಳ ಕಾಯ್ದೆಗಳ ಅಡಿಯಲ್ಲಿರುವ ಅಪರಾಧ ಪ್ರಕರಣಗಳ ಬಗ್ಗೆ … Continue reading ಅಮೆರಿಕದ ನ್ಯಾಯಾಧೀಶರನ್ನಾಗಿ ಭಾರತೀಯನ ನೇಮಕ ಮಾಡಿದ ಟ್ರಂಪ್‌