ನೀಲಿತಾರೆಗೆ ಹಣ ನೀಡಿದ ಪ್ರಕರಣ: ಡೊನಾಲ್ಡ್​ ಟ್ರಂಪ್​ಗೆ ಎದುರಾಯ್ತು ಸಂಕಷ್ಟ, ಪ್ರತಿಭಟನೆಗೆ ಕರೆ

ನ್ಯೂಯಾರ್ಕ್​: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ಬಂಧನ ಭೀತಿ ಕಾಡುತ್ತಿದ್ದು, ಪ್ರತಿಭಟನೆ ಮಾಡುವಂತೆ ತನ್ನ ಬೆಂಬಲಿಗರಿಗೆ ಟ್ರಂಪ್​ ಕರೆ ನೀಡಿದ್ದಾರೆ. 2016ರ ಚುನಾವಣೆಗೂ ಮುನ್ನ ಯಾವುದನ್ನೂ ಬಹಿರಂಗಪಡಿಸದಂತೆ ನೀಲಿತಾರೆಯ ಬಾಯಿ ಮುಚ್ಚಿಸಲು ಹಣ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಟ್ರಂಪ್​ಗೆ ಬಂಧನ ಭೀತಿ ಕಾಡುತ್ತಿದೆ. ಮ್ಯಾನಹಟ್ಟನ್​ ಡಿಸ್ಟ್ರಿಕ್ಟ್​ ಅಟಾರ್ನಿ ಆಫೀಸ್​ನಿಂದ ಸೋರಿಕೆಯಾದ ವರದಿನ್ನು ಉಲ್ಲೇಖಿಸಿ ಶನಿವಾರ ಬೆಳಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಟ್ರಂಪ್​, ಮುಂದಿನ ಮಂಗಳವಾರ ನಾನು ಬಂಧನವಾಗುವ ಸಾಧ್ಯತೆ ಇದೆ. ದೇಶದಲ್ಲಿ ಮತ್ತೆ … Continue reading ನೀಲಿತಾರೆಗೆ ಹಣ ನೀಡಿದ ಪ್ರಕರಣ: ಡೊನಾಲ್ಡ್​ ಟ್ರಂಪ್​ಗೆ ಎದುರಾಯ್ತು ಸಂಕಷ್ಟ, ಪ್ರತಿಭಟನೆಗೆ ಕರೆ