ಅಮೆರಿಕ- ಚೀನಾ ಅಧ್ಯಕ್ಷರ ಸಂಬಂಧ ಬಿಚ್ಚಿಟ್ಟ ಭದ್ರತಾ ಸಲಹೆಗಾರ: ಪುಸ್ತಕ ಬಿಡುಗಡೆಗೆ ತಡೆ

ವಾಷಿಂಗ್ಟನ್: ಅಮೆರಿಕದ ಮಾಜಿ ಮಾಜಿ ಭ‌ದ್ರತಾ ಸಲಹೆಗಾರ ಜಾನ್ ಬಾಲ್ಟನ್, ಒಂದು ಪುಸ್ತಕ ಹೊರತಂದಿದ್ದು, ಅದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಅಮೆರಿಕ ಅಧ್ಯಕ್ಷ ಷಿ ಜಿನ್​ಪಿಂಗ್​ ನಡುವಿನ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎದುರಿಗೆ ಇರುವ ಈ ಸಂದರ್ಭದಲ್ಲಿ ತಮ್ಮ ಮರು ಆಯ್ಕೆಗೆ ಸಹಾಯ ಮಾಡುವಂತೆ ಟ್ರಂಪ್​, ಷಿ ಜಿನ್‌ಪಿಂಗ್ ಅವರಿಗೆ ಮನವಿ ಮಾಡಿರುವ ಕುರಿತು ಜಾನ್​ ಹೇಳಿದ್ದಾರೆ. 2019ರ ಜೂನ್ 29ರಂದು ಒಸಾಕಾದಲ್ಲಿ ನಡೆದ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಮಾತುಕತೆಯಲ್ಲಿ … Continue reading ಅಮೆರಿಕ- ಚೀನಾ ಅಧ್ಯಕ್ಷರ ಸಂಬಂಧ ಬಿಚ್ಚಿಟ್ಟ ಭದ್ರತಾ ಸಲಹೆಗಾರ: ಪುಸ್ತಕ ಬಿಡುಗಡೆಗೆ ತಡೆ