ಕಾಲಕ್ಕೆ ತಕ್ಕಂತೆ ಅಪ್​ಡೇಟ್​ ಆದ್ರೆ ಎರಡುಪಟ್ಟು ಹಣ ಗಳಿಸಬಹುದು ಎನ್ನುವುದಕ್ಕೆ ಈ ಟ್ರಕ್​ ಡ್ರೈವರ್​ ಸಾಕ್ಷಿ!

ನವದೆಹಲಿ: ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ಅನೇಕರು ಹೇಳುತ್ತಾರೆ. ಆ ಮಾತು ನಿಜವೆಂದು ಇದೀಗ ರಾಜೇಶ್ ರವಾನಿ ಎಂಬುವರು ಸಾಬೀತುಪಡಿಸಿದ್ದಾರೆ. ರಾಜೇಶ್ ಅವರು ಕಳೆದ 25 ವರ್ಷಗಳಿಂದ ಟ್ರಕ್ ಡ್ರೈವರ್ ಆಗಿದ್ದು, ಈಗ ಹಳ್ಳಿಗಾಡಿನ ಮತ್ತು ಸರಳ ಭಾಷೆಯಲ್ಲಿ ವ್ಲಾಗ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ರಾಜೇಶ್​ ಅವರು ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಖಾತೆಯನ್ನು ತೆರೆದಿದ್ದು, ನಿರಂತರವಾಗಿ ವಿಡಿಯೋ ಅಪ್​ಲೋಡ್​​ ಮಾಡುವುದು ಅವರ ಕೆಲಸವಾಗಿದೆ. ದೇಶಾದ್ಯಂತ ಪ್ರವಾಸ ಮಾಡುವ ರಾಜೇಶ್​, ತಮ್ಮ ಟ್ರಕ್​ … Continue reading ಕಾಲಕ್ಕೆ ತಕ್ಕಂತೆ ಅಪ್​ಡೇಟ್​ ಆದ್ರೆ ಎರಡುಪಟ್ಟು ಹಣ ಗಳಿಸಬಹುದು ಎನ್ನುವುದಕ್ಕೆ ಈ ಟ್ರಕ್​ ಡ್ರೈವರ್​ ಸಾಕ್ಷಿ!