‘ತ್ರಿವಿಕ್ರಮ’ನ ಪರಾಕ್ರಮ!: 50 ಲಕ್ಷ ಮೊತ್ತಕ್ಕೆ ಆಡಿಯೋ ಹಕ್ಕುಗಳ ಮಾರಾಟ

ಬೆಂಗಳೂರು: ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಮಗ ವಿಕ್ರಮ್ ರವಿಚಂದ್ರನ್ ಚಿತ್ರರಂಗಕ್ಕೆ ‘ತ್ರಿವಿಕ್ರಮ’ನಾಗಿ ಪದಾರ್ಪಣೆ ಮಾಡುತ್ತಿದ್ದು, ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ನಿರ್ದೇಶಕ ಸಹನಾ ಮೂರ್ತಿ, ವಿಕ್ರಮ್ಾಗಿಯೇ ಈ ಕಥೆ ಸಿದ್ಧಪಡಿಸಿದ್ದಾರೆ. ನಿರ್ವಪಕ ಸೋಮಣ್ಣ ಸಹ ಕೈ ಬಿಚ್ಚಿ ಹಣಹೂಡಿಕೆ ಮಾಡುತ್ತಿದ್ದಾರೆ. ಇದೀಗ ಈ ತಂಡ ವರಮಹಾಲಕ್ಷ್ಮೀ ಹಬ್ಬಕ್ಕೆ ಖುಷಿ ವಿಚಾರವೊಂದನ್ನು ಹಂಚಿಕೊಂಡಿದೆ. ಅದೇನೆಂದರೆ, ದೊಡ್ಡ ಮೊತ್ತಕ್ಕೆ ತ್ರಿವಿಕ್ರಮ ಚಿತ್ರದ ಆಡಿಯೋ ಹಕ್ಕುಗಳ ಮಾರಾಟವಾಗಿವೆ. ಇತ್ತೀಚಿನ ದಿನಗಳಲ್ಲಿ ಆಡಿಯೋ ಹಕ್ಕುಗಳಿಗೆ ಹೆಚ್ಚು ಮೊತ್ತ ಸಿಗುವುದಿಲ್ಲ ಎಂಬ … Continue reading ‘ತ್ರಿವಿಕ್ರಮ’ನ ಪರಾಕ್ರಮ!: 50 ಲಕ್ಷ ಮೊತ್ತಕ್ಕೆ ಆಡಿಯೋ ಹಕ್ಕುಗಳ ಮಾರಾಟ