ಮನ್ಸೂರ್ ಕ್ಷಮೆಯಾಚಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ನಟಿ ತ್ರಿಷಾ; ಅಷ್ಟಕ್ಕೂ ಹೇಳಿದ್ದೇನು?

ತ್ರಿಷಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳು ನಟ ಮನ್ಸೂರ್ ಅಲಿ ಖಾನ್ ಇದೀಗ ಕ್ಷಮೆಯಾಚಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮನ್ಸೂರ್, ‘‘ಲಿಯೋ’ ಸಿನಿಮಾದಲ್ಲಿ ತ್ರಿಷಾ ಜತೆ ಬೆಡ್‌ರೂಂ ಸನ್ನಿವೇಶ ಇರುತ್ತದೆ ಅಂದುಕೊಂಡಿದ್ದೆ’ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಬೇಸರಗೊಂಡ ತ್ರಿಷಾ, ‘ಇಂತಹ ಹೇಳಿಕೆಗಳು ಮಾನವ ಕುಲಕ್ಕೆ ಧಕ್ಕೆ, ಇನ್ನುಮುಂದೆ ಯಾವತ್ತೂ ಇವರ ಜತೆ ನಟಿಸಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ, ಚಿಂರಜೀವಿ, ಚಿನ್ಮಯೀ ಶ್ರೀಪಾದ, ನಿರ್ದೇಶಕ ಲೋಕೇಶ್ ಕನಕರಾಜ್, ಖುಷ್ಬೂ, ಮಾಳವಿಕಾ ಮೋಹನನ್ ಸೇರಿ … Continue reading ಮನ್ಸೂರ್ ಕ್ಷಮೆಯಾಚಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ನಟಿ ತ್ರಿಷಾ; ಅಷ್ಟಕ್ಕೂ ಹೇಳಿದ್ದೇನು?