ತ್ರಿಷಾ ಈಗ ಬೃಂದಾ

ಆರು ವರ್ಷಗಳೇ ಆಗಿತ್ತು ತ್ರಿಷಾ, ಟಾಲಿವುಡ್​ನಲ್ಲಿ ಕಾಣಿಸಿಕೊಂಡು. 2015ರಲ್ಲಿ ಬಿಡುಗಡೆಯಾದ ಸತ್ಯದೇವ್ ಅಭಿನಯದ ‘ಲಯನ್’ ಚಿತ್ರದಲ್ಲಿ ನಟಿಸಿದ್ದ ತ್ರಿಷಾ, ಆ ನಂತರ ಟಾಲಿವುಡ್​ನಿಂದ ದೂರವೇ ಇದ್ದರು. ಈ ಮಧ್ಯೆ, ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ, ಬಾಲಕೃಷ್ಣ ಅಭಿನಯದ ಹೊಸ ಚಿತ್ರವೊಂದಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದವು. ಆದರೆ, ಅದ್ಯಾವುದೂ ನಿಜವಾಗಲಿಲ್ಲ. ಹೀಗಿರುವಾಗಲೇ, ಅವರ ‘ಬೃಂದಾ’ ಎಂಬ ತೆಲುಗು ವೆಬ್​ಸೀರೀಸ್​ನಲ್ಲಿ ನಟಿಸುವ ಮೂಲಕ ಟಾಲಿವುಡ್​ಗೆ ವಾಪಸ್ಸಾಗಿದ್ದಾರೆ. ‘ಬೃಂದಾ’ ಸರಣಿಯ ಮುಹೂರ್ತ ಶುಕ್ರವಾರ, ವಿಜಯದಶಮಿ ಹಬ್ಬದ … Continue reading ತ್ರಿಷಾ ಈಗ ಬೃಂದಾ