ನ.25ಕ್ಕೆ ಗಣೇಶ್​ ಅಭಿನಯದ ‘ತ್ರಿಬಲ್​​ ರೈಡಿಂಗ್​’ ಬಿಡುಗಡೆ

ಬೆಂಗಳೂರು: ಗಣೇಶ್​ ಅಭಿನಯದ ‘ತ್ರಿಬಲ್​ ರೈಡಿಂಗ್​’ ಚಿತ್ರದ ಕೆಲಸಗಳು ಮುಗಿದೇ ಬಹಳ ಕಾಲವಾಗಿತ್ತು. ಆದರೆ, ಅದಕ್ಕೂ ಮುಂಚೆ ‘ಗಾಳಿಪಟ 2’ ಶುರುವಾಗಿದ್ದರಿಂದ ಅದು ಮೊದಲು ಬಿಡುಗಡೆಯಾಗಬೇಕಿತ್ತು. ಈಗ ‘ಗಾಳಿಪಟ 2’ ಬಿಡುಗಡೆಯಾಗಿ ಮೂರು ತಿಂಗಳುಗಳಾಗಿವೆ. ಈಗ ಗಣೇಶ್​ ‘ತ್ರಿಬಲ್​ ರೈಡಿಂಗ್​’ ಹೊರಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಚಿತ್ರವು ಇದೇ ನ.25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸೋಮವಾರ ಚಿತ್ರದ ‘ಟ್ವಿಂಕಲ್​ ಟ್ವಿಂಕಲ್​ ಲಿಟಲ್​ ಸ್ಟಾರ್​’ ಎಂಬ ಹಾಡು ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಸ್ವತಃ ಗಣೇಶ್​ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಅದಕ್ಕೂ … Continue reading ನ.25ಕ್ಕೆ ಗಣೇಶ್​ ಅಭಿನಯದ ‘ತ್ರಿಬಲ್​​ ರೈಡಿಂಗ್​’ ಬಿಡುಗಡೆ