ಬ್ಲ್ಯಾಕ್​ಫಂಗಸ್​​ಗೆ ಅಗ್ಗದ ಚಿಕಿತ್ಸೆ!; 35,000 ರೂಪಾಯಿ ಬದಲು ದಿನಕ್ಕೆ 350 ರೂ. ವೆಚ್ಚ

ಪುಣೆ: ಕೋವಿಡ್-19 ಚೇತರಿಕೆ ಬಳಿಕ ಕಂಡುಬರುತ್ತಿರುವ ಕಪ್ಪು ಶಿಲೀಂಧ್ರ (ಮ್ಯುಕೊರ್​ವೆುೖಕೊಸಿಸ್-ಎಂಎಂ) ರೋಗದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕಡಿಮೆ ಮಾಡುವ ವಿಧಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಚಿಕಿತ್ಸೆಗೆ ಪ್ರತಿ ದಿನ ಸುಮಾರು 35,000 ರೂಪಾಯಿ ವೆಚ್ಚ ತಗಲುತ್ತಿದ್ದು ಅದನ್ನು ಕೇವಲ 350 ರೂಪಾಯಿಗೆ ತಗ್ಗಿಸುವ ಈ ಚಿಕಿತ್ಸಾ ವಿಧಾನ ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದವರಿಗೆ ವರದಾನ ಆಗಲಿದೆ. ರೋಗಿಗಳ ರಕ್ತದಲ್ಲಿನ ಕ್ರೀಟಿನೈನ್ ಮಟ್ಟವನ್ನು ಟ್ರ್ಯಾಕ್​ ಮಾಡುವ ಮೂಲಕ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸಬಹುದಾಗಿದೆ. ಕಪ್ಪು ಶಿಲೀಂಧ್ರ ಚಿಕಿತ್ಸೆಯಲ್ಲಿ ಪ್ರಮುಖವಾದ ಆಂಫೋಟೆರಿಸಿನ್ … Continue reading ಬ್ಲ್ಯಾಕ್​ಫಂಗಸ್​​ಗೆ ಅಗ್ಗದ ಚಿಕಿತ್ಸೆ!; 35,000 ರೂಪಾಯಿ ಬದಲು ದಿನಕ್ಕೆ 350 ರೂ. ವೆಚ್ಚ