ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದರೆ ಈ ಸ್ಥಳ ಬೆಸ್ಟ್

ಬೆಂಗಳೂರು: ಪ್ರವಾಸವೆಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಆದರೆ ಬಿಡುವಿಲ್ಲದ ಕೆಲಸ ಮತ್ತು ಕಚೇರಿಗಳಲ್ಲಿ ರಜೆ ಸಿಗದಿರುವುದರಿಂದ ನಾವಂದುಕೊಂಡ ಸಮಯಕ್ಕೆ ಪ್ರವಾಸಕ್ಕೆ ಹೋಗಲು ಸಾಧ್ಯವಾಗುವುದೇ ಇಲ್ಲ. ಇದೆಲ್ಲದರ ಮಧ್ಯೆಯೂ ಒಂದು ವೇಳೆ ನೀವು ರಜೆ ತೆಗೆದುಕೊಂಡು ಮಕ್ಕಳೊಂದಿಗೆ ಅಥವಾ ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಡಲು ಬಯಸಿದರೆ ಭಾರತದಲ್ಲಿರುವ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು.. ಹೌದು. ಮಕ್ಕಳು ಮತ್ತು ಕುಟುಂಬದ ಸದಸ್ಯರೊಂದಿಗೆ ಪ್ರವಾಸ ಹೊರಟರೆ ನೀವು ರಾಜಸ್ಥಾನದ ಮೌಂಟ್ ಅಬುಗೆ ಹೋಗಬಹುದು. ಇದು ಭಾರತೀಯರ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿಯೂ ಪರಿಗಣಿಸಲ್ಪಟ್ಟಿದೆ. … Continue reading ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದರೆ ಈ ಸ್ಥಳ ಬೆಸ್ಟ್