ಹನಿಮೂನ್ ಆಸೆಗೆ ತಣ್ಣೀರೆರೆಚಿದ ಕರೊನಾ|ಕೋರ್ಟ್ ಮೊರೆಹೋದ ಮಹಿಳೆ | ಟ್ರಾವೆಲ್ಏಜೆನ್ಸಿ ನಾಟ್ ರೀಚಬಲ್

| ಜಗನ್ ರಮೇಶ್ ಬೆಂಗಳೂರು: ಹೊಸ ಬಾಳಿನ ಕನಸಿನಲ್ಲಿದ್ದ ಆ ನವಜೋಡಿ ಮಧುಚಂದ್ರಕ್ಕೆಂದು ವಿದೇಶಕ್ಕೆ ತೆರಳಲು ನಿರ್ಧರಿಸಿ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಪ್ಯಾಕೇಜ್ ಬುಕ್ ಮಾಡಿತ್ತು. ಆದರೆ, ಕರೊನಾ ಹಾವಳಿಯಿಂದ ಅವರ ಯೋಜನೆಗಳೆಲ್ಲ ತಲೆಕೆಳಗಾದವು. ಈಗ ಆ ಜೋಡಿ ಹನಿಮೂನ್ ಪ್ಯಾಕೇಜ್​ಗೆ ಪಾವತಿಸಿದ್ದ ಹಣ ಹಿಂಪಡೆಯಲು ಪರದಾಡುತ್ತಿದೆ. ಇದು ಕೇವಲ ಒಂದು ಉದಾಹರಣೆಯಷ್ಟೆ. ಕರೊನಾ ವೈರಸ್ ಎಂಬ ಬೇಡದ ಅತಿಥಿಯ ಆಗಮನದಿಂದ ಲಕ್ಷಾಂತರ ಜನ ಸಂಕಷ್ಟ ಎದುರಿಸುತ್ತಿದ್ದರೆ, ಹಲವಾರು ತಿಂಗಳು ಮೊದಲೇ ಪ್ಯಾಕೇಜ್ ಬುಕ್ ಮಾಡಿಕೊಂಡಿದ್ದ ಪ್ರವಾಸಪ್ರಿಯರು, ಅತ್ತ … Continue reading ಹನಿಮೂನ್ ಆಸೆಗೆ ತಣ್ಣೀರೆರೆಚಿದ ಕರೊನಾ|ಕೋರ್ಟ್ ಮೊರೆಹೋದ ಮಹಿಳೆ | ಟ್ರಾವೆಲ್ಏಜೆನ್ಸಿ ನಾಟ್ ರೀಚಬಲ್