ಡಕೋಟ ಎಕ್ಸ್​ಪ್ರೆಸ್​ ಸಿನಿಮಾದಂತೆ ಬಸ್​ಗೆ ಅಲಂಕಾರ ಮಾಡಿ ಮದುವೆ ದಿಬ್ಬಣ! ಚಾಲಕನಿಗೆ ಎದುರಾಯ್ತು ಸಂಕಷ್ಟ

ಕೊಚ್ಚಿ: ಡಕೋಟ ಎಕ್ಸ್​​ಪ್ರೆಸ್​ ಸಿನಿಮಾದಲ್ಲಿ ಮದುವೆ ಸಮಾರಂಭವೊಂದಕ್ಕೆ ವರನ ಕಡೆಯವರನ್ನು ಕರೆದೊಯ್ಯುವ ಬಸ್​ ಅನ್ನು ಹೂವು-ಎಲೆಗಳಿಂದ ವಿಚಿತ್ರವಾಗಿ ಅಲಂಕಾರ ಮಾಡಿರುವ ದೃಶ್ಯವೊಂದಿದೆ. ಅದೇ ದೃಶ್ಯವನ್ನು ನೆನಪಿಸುವ ಘಟನೆಯೊಂದು ಕೇರಳದಲ್ಲಿ ನಡೆದಿದೆ. ವ್ಯತ್ಯಾಸ ಏನೆಂದರೆ, ಸಿನಿಮಾದಲ್ಲಿರುವ ಖಾಸಗಿ ಬಸ್​. ಆದರೆ, ಇಲ್ಲಿರುವುದು ಕೇರಳದ ಸರ್ಕಾರಿ ಬಸ್​. ನಿನ್ನೆಯಿಂದ (ನ.06) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಕೇರಳದ ಕೆಎಸ್​ಆರ್​ಟಿಸಿ ಬಸ್​ ಅನ್ನು ಬಾಳೇ ಕಂಬ ಮತ್ತು ತೆಂಗಿನ ಗರಿ ಸೇರಿದಂತೆ ಹಲವು ಎಲೆಗಳಿಂದ ಥೇಟ್​ ಡಕೋಟ … Continue reading ಡಕೋಟ ಎಕ್ಸ್​ಪ್ರೆಸ್​ ಸಿನಿಮಾದಂತೆ ಬಸ್​ಗೆ ಅಲಂಕಾರ ಮಾಡಿ ಮದುವೆ ದಿಬ್ಬಣ! ಚಾಲಕನಿಗೆ ಎದುರಾಯ್ತು ಸಂಕಷ್ಟ