ಈ ತಾಲೂಕಿನಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ 14 ತಹಶೀಲ್ದಾರ್​ಗಳ ವರ್ಗಾವಣೆ!

ಶಿವಮೊಗ್ಗ: ಒಂದು ತಾಲೂಕಿನಲ್ಲಿ ತಹಶೀಲ್ದಾರರನ್ನು ಅಬ್ಬಬ್ಬಾ ಎಂದರೆ ಎಷ್ಟು ಸಾರಿ ವರ್ಗಾವಣೆ ಮಾಡಬಹುದಪ್ಪಾ? ಮೂರು-ನಾಲ್ಕು ಬಾರಿ? ಈ ತಾಲೂಕಿನಲ್ಲಿ ಮಾತ್ರ ಕಳೆದ ನಾಲ್ಕುವರೆ ವರ್ಷಗಳಲ್ಲಿ 14 ತಹಶೀಲ್ದಾರರನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಲ್ಲಿ ನಡೆದಿದ್ದು ಕಂದಾಯ ಇಲಾಖೆ ನೌಕರಲ್ಲಿ ಅಸಮಾಧಾನ ಉಂಟಾಗಿದೆ. ಈಗಾಗಲೇ 14 ತಹಶೀಲ್ದಾರ್ ಗಳ ವರ್ಗಾವಣೆಯಾಗಿದ್ದು ತಹಶೀಲ್ದಾರ್ ಜೊತೆಗೆ ಮತ್ತೆ 3 ಅಧಿಕಾರಿ -ಸಿಬ್ಬಂದಿ ವರ್ಗಾವಣೆಗಾಗಿ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ಕಂದಾಯ ಇಲಾಖೆಯ … Continue reading ಈ ತಾಲೂಕಿನಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ 14 ತಹಶೀಲ್ದಾರ್​ಗಳ ವರ್ಗಾವಣೆ!